Index   ವಚನ - 95    Search  
 
ಮುಟ್ಟಿದಡೆ ತಾನು ಚಿಟ್ಟೆಂಬುದನಲ್ಲ , ನಿಷ್ಠೆಯ ಪಡದಿದ್ದಡೆ ಸಾಕೈಸ. ಆಗಮನರಿಯದೆ ಆಚಾರವ ಬೆರಸದೆ, ಪೂಜೆಯ ಕೈಕೊಂಬುವನಲ್ಲ. ಸಕಳೇಶ್ವರದೇವ, ತಾನೊಲಿದವರನಲ್ಲದೆ, ಒಲ್ಲದವರ ಮೆಚ್ಚುನಯ್ಯಾ.