Index   ವಚನ - 104    Search  
 
ಲಿಂಗದ ಭಾವ ಹಿಂಗದ ನಂಬಿಗೆ, ಅಂಗನೆಯರ ಮೊಲೆ ಲಿಂಗವಾಯಿತ್ತು. ಕಾಯ ಸಂಸಾರಸುಖವು, ಮನ ಪರಮಸುಖವು. ಇದು ಕಾರಣ, ಸಕಳೇಶ್ವರದೇವಾ, ನಿಮ್ಮ ಶರಣರ ಕಾಮಿಗಳೆಂದೆನಬಹುದೆ?