ಸ್ಥಾವರ ಜಂಗಮ ಒಂದೆಯೆಂದು
ಬಸವರಾಜದೇವರು ಹೇಳಿತ್ತ ಕೇಳದೆ,
ಪಾದೋದಕವೆಂಬೆ, ಪ್ರಸಾದೋದಕವೆಂಬೆ,
ಲಿಂಗೋದಕವೆಂಬೆ.
ಮತ್ತೆಯೂ ಕ್ರೀಯ ನೆನೆಯುವೆ,
ಸಂದೇಹವ ಹತ್ತಿಸಿ;
ಸಕಳೇಶ್ವರದೇವ, ಎನ್ನ ಮರುಳುಮಾಡಿದ.
Art
Manuscript
Music
Courtesy:
Transliteration
Sthāvara jaṅgama ondeyendu
basavarājadēvaru hēḷitta kēḷade,
pādōdakavembe, prasādōdakavembe,
liṅgōdakavembe.
Matteyū krīya neneyuve,
sandēhava hattisi;
sakaḷēśvaradēva, enna maruḷumāḍida.