ನಾನಾಕೋಶವಾಸ ಕಳಾಧರ ಸಮಖಂಡನ
ದಿಗ್ವಳಯ ರಣಭೂಮಿಯಲ್ಲಿ
ಒಂದು ಅರಿದ ತಲೆ ಬಂದಿತ್ತು.
ಪಂಚಾಶತಕೋಟಿ ವಿಸ್ತೀರ್ಣದವರಿಗೆ
ಮುಂಡವಿಲ್ಲದೆ ಬಂದೆನೆಂದು ಹೇಳುತ್ತಿದೆ.
ಮುಂಡ ತಲೆಯೊಳಡಗಿ,
ತಲೆ ಮುಂಡವೆರಡೂ ಒಂದೆಲೆಯೊಳಗಡಗಿತ್ತು.
ಆ ಎಲೆಗೆ ತೊಟ್ಟು, ಮೊನೆ ನಾರಿಲ್ಲಾ ಎಂದು,
ನಾ ಬಂದೆ ಹೊಂದಿದೆನೆಂದು ನಸುನಗುತ್ತಿದ್ದಿತ್ತ
Art
Manuscript
Music
Courtesy:
Transliteration
Nānākōśavāsa kaḷādhara samakhaṇḍana
digvaḷaya raṇabhūmiyalli
ondu arida tale bandittu.
Pan̄cāśatakōṭi vistīrṇadavarige
muṇḍavillade bandenendu hēḷuttide.
Muṇḍa taleyoḷaḍagi,
tale muṇḍaveraḍū ondeleyoḷagaḍagittu.
Ā elege toṭṭu, mone nārillā endu,
nā bande hondidenendu nasunaguttiddittu tale!
Talehadalli sagarada bom'manoḍeya
tanumana saṅgamēśvaraliṅgadalli
kuruhillada śaraṇaṅge.