ಸರ್ಪನ ಹೆಡೆಯ ಮೇಲಣ ಮಾಣಿಕ್ಯ ಬೇಕಾದಡೆ.
ಸರ್ಪನ ಕೊಂದಲ್ಲದೆ ಮಾಣಿಕ್ಯವಿತ್ತಬಾರದು.
ಸರ್ಪನ ಕೊಂದಲ್ಲದೆ ಮಾಣಿಕ್ಯವ ಒಪ್ಪದಲ್ಲಿ ತೆಗೆಯಬಲ್ಲಡೆ,
ಅದು ವಿರಕ್ತನ ಸತ್ವ.
ತ್ರಿವಿಧದಲ್ಲಿ ಬೆಚ್ಚಂತಿರದೆ,
ಹುಡಿಯೊಳಗಣ ಲೇಖದಂತೆ,
ತೊಡೆದಡೆ ಕುರುಹಿಲ್ಲದಂತಿರಬೇಕು.
ತ್ರಿವಿಧವನೊಡಗೂಡಿಯಿದ್ದಾತಂಗೆ
ಆತನ ಎಡೆಬಿಡುವಿಲ್ಲದೆ
Art
Manuscript
Music
Courtesy:
Transliteration
Sarpana heḍeya mēlaṇa māṇikya bēkādaḍe.
Sarpana kondallade māṇikyavittabāradu.
Sarpana kondallade māṇikyava oppadalli tegeyaballaḍe,
adu viraktana satva.
Trividhadalli beccantirade,
huḍiyoḷagaṇa lēkhadante,
toḍedaḍe kuruhilladantirabēku.
Trividhavanoḍagūḍiyiddātaṅge
ātana eḍebiḍuvillade ari.
Sagarada bom'manoḍeya
tanumana saṅgamēśvaraliṅgavende pramāṇisu.