ಸ್ಥಿತಿ ಹರಿಯದಾದಡೆ,
ಹರಹರಿಸುವಲ್ಲಿ ಪರಿಹರಿಸಿಕೊಂಡುದಿಲ್ಲ.
ಲಯಕ್ಕೆ ರುದ್ರನಾದಡೆ,
ತನ್ನೊಲುಮೆಯ ಸತಿಯ,
ಲಯವ ಮಾಡಿದುದಿಲ್ಲ.
ಇದನಿನ್ನಾರಿಗೆ ಹೇಳುವೆ,
ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಾ?
Art
Manuscript
Music
Courtesy:
Transliteration
Sthiti hariyadādaḍe,
haraharisuvalli pariharisikoṇḍudilla.
Layakke rudranādaḍe,
tannolumeya satiya,
layava māḍidudilla.
Idaninnārige hēḷuve,
sagarada bom'manoḍeya
tanumana saṅgamēśvarā?