Index   ವಚನ - 5    Search  
 
ಅಡಿಗಡಿಗೆಲ್ಲಾ ಮಡಿಯ ಹಾಸೆಂಬರು, ನಡೆನಡೆಗೆಲ್ಲಾ ದೇವಾದೇವಾ ಎಂಬರು, ನುಡಿನುಡಿಗೆಲ್ಲಾ ಜೀಯಾಜೀಯಾ ಎಂಬರು, ಎನ್ನೊಡೆಯ ಸೊಡ್ಡಳದೇವರದೇವನ ಮುಡಿಗೊಂದರಳನೇರಿಸಿದವರಾ.