Index   ವಚನ - 8    Search  
 
ಅಷ್ಡವಿಧಾರ್ಚನೆಯ ಷೋಡಶೋಪಚಾರದ ಹಂಗು ಹರಿದು, ಸೋಹಂ ಸೋಹಂ ಎನ್ನುತ್ತಿದ್ದಿತ್ತು. ಸೋಹಂ ಸೋಹಂ ಎಂಬ ಸುಖದ ಸವಿಯ, ಮಹಾದಾನಿ ಸೊಡ್ಡಳನಾರೋಗಣೆಯ ಮಾಡಿ, ನಿಜನಿವಾಸಿಯಾದ ಕಾರಣ ನಾನು ನಾಮಸೀಮೆಗೆಟ್ಟೆನು