ಹುಸಿಯಿಲ್ಲದ ಗೂಡಿನೊಳಗೆ,
ಹೊಸ ಬಣ್ಣದ ಹಕ್ಕಿಯ ಭಸ್ಮವ ಮಾಡಿ
ಆ ಗೂಡನೆಯ್ದೆ ನುಂಗೆ,
ಶಿಶು ತಾಯ ಬೆಸಲಾಗಿ, ತಾಯಿ ಶಿಶುವ ನುಂಗೆ,
ಶಿಶು ಕೋಪದಿಂದ ತಾಯನೆಯ್ದೆ ನುಂಗೆ,
ಹೊಸ ದೇಶದಿಂದೊಬ್ಬನಾರಯ್ಯ ಬಂದಾತ
ಹೆಸರಿಲ್ಲದಂತಿಬ್ಬರನೆಯ್ದೆ ನುಂಗೆ,
ಬಸವ ಚನ್ನಬಸವ ಅನಿಮಿಷ ಗುಹೇಶ್ವರ ಸಹಿತ
ಶಿಶುವಿನ ಕರಸ್ಥಲದಲ್ಲಿಯೆ ಸುಖಿಯಾದರು!
Transliteration Husiyillada gūḍinoḷage,
hosa baṇṇada hakkiya bhasmava māḍi
ā gūḍaneyde nuṅge,
śiśu tāya besalāgi, tāyi śiśuva nuṅge,
śiśu kōpadinda tāyaneyde nuṅge,
hosa dēśadindobbanārayya bandāta
hesarilladantibbaraneyde nuṅge,
basava cannabasava animiṣa guhēśvara sahita
śiśuvina karasthaladalliye sukhiyādaru!
Hindi Translation बिना झूठ की घोंसले में
नये रंग के पक्षी का भस्म बनाकर
उस घोंसले के पास आकर निगले,
शिशु माता जनमें तो,माता शिशु को निगली,
शिशु क्रोध से माता केपास आकर निगला ।
नये देश से एक नारय्या आया ,
नाम न रहे दोनों को निगले,
बसवा, चन्नबसवा, अनिमिष गुहेश्वर सहित
शिशु के करस्थल में सुखी बने ।
Translated by: Eswara Sharma M and Govindarao B N