Index   ವಚನ - 43    Search  
 
ತಿರುಕನಾಗುವ, ನರಕಿಯಾಗುವ, ವಿರಸನಾಗುವ, ಕುರುಡನಾಗುವ, ಕುರುಟನಾಗುವ, ಕುಂಟನಾಗುವ, ಮುರುಡನಾಗುವ, ಕನ್ನವನಿಕ್ಕುವ, ಅನ್ಯಶಬ್ದವ ನುಡಿವ, ತೊನ್ನು ಹತ್ತುವ, ಬಣ್ಣಬಿಡುವ, ಹೊನ್ನ ಕೆಡುವ ಮುನ್ನ, ಸೊಡ್ಡಳನ ಆರಾಧನೆ ಇಲ್ಲದ ಕುನ್ನಿಗಳಿಗೆಲ್ಲಾ ಈ ವಿಧಿ ತಪ್ಪದು.