ಮಾತಿನ ಮಾತಿನ ಗೀತಾಂತದಲ್ಲಿ
ಜಾಣನಾಗಿರಬಹುದು.
ಸ್ತೋತ್ರದ .. ..ಪರಿಣತೆಯಲ್ಲಿ ಜಾಣನಾಗಿರಬಹುದು.
ಅಂತರಂಗ ಬಹಿರಂಗವಂತನಾಗಿರಬಹುದು.
ಕಾಂತೆಯರ ರತಿಗುಣವರ್ಜಿತರಾಗಿರಬಹುದು.
ಕ್ಷೇತ್ರವಾಸಿಗಳಾಗಿರಬಹುದು, ತನುನಿಗ್ರಹ ಮಾಡಬಹುದು.
ವೈವಾಸದ ಕೊಂಬೆ ಕಿಂಚಿತ್ತಾಗಿ ಹೊದೆಯಬಹುದು.
ಹಿಡಿದು.. ..ಮುಚ್ಚಿ ಪೂರೈಸದಿರ್ದಡೆ,
ಎನ್ನೊಡೆಯ ಕುಂಭೇಶ್ವರನ ಶರಣರ ನಚ್ಚಿನ ಮಚ್ಚಿನ
ಇಚ್ಛಾವಾಸವೃತ್ತಿಯಾದ
ಕುಂಭಾರ ಗಂಡನಲ್ಲಿ .. ..ಲದ್ಗುಗವು.
Art
Manuscript
Music
Courtesy:
Transliteration
Mātina mātina gītāntadalli
jāṇanāgirabahudu.
Stōtrada.. ..Pariṇateyalli jāṇanāgirabahudu.
Antaraṅga bahiraṅgavantanāgirabahudu.
Kānteyara ratiguṇavarjitarāgirabahudu.
Kṣētravāsigaḷāgirabahudu, tanunigraha māḍabahudu.
Vaivāsada kombe kin̄cittāgi hodeyabahudu.
Hiḍidu.. ..Mucci pūraisadirdaḍe,
ennoḍeya kumbhēśvarana śaraṇara naccina maccina
icchāvāsavr̥ttiyāda
kumbhāra gaṇḍanalli.. ..Ladgugavu.