•  
  •  
  •  
  •  
Index   ವಚನ - 13    Search  
 
ಅಂಗೋದಕದಿಂದ ಅಂಗರಕ್ಷಣಂಗಳ ಮಾಡುವೆ; ಲಿಂಗೋದಕದಿಂದ ಸರ್ವಪವಿತ್ರವ ಮಾಡುವೆ; ಪ್ರಸಾದೋದಕದಿಂದ ಪ್ರಾಣನ ನೆಲೆಯನರಿವೆ ಇಂತೀ ತ್ರಿವಿಧೋದಕದಿಂದ ಶುದ್ಧನಹೆ, ಸಿದ್ಧನಹೆ, ಪ್ರಸಿದ್ಧನಹೆ, ಕಪಿಲಸಿದ್ಧಮಲ್ಲಿಕಾರ್ಜುನ ತಾನಹೆ.
Transliteration Aṅgōdakadinda aṅgarakṣaṇaṅgaḷa māḍuve; liṅgōdakadinda sarvapavitrava māḍuve; prasādōdakadinda prāṇana neleyanarive intī trividhōdakadinda śud'dhanahe, sid'dhanahe, prasid'dhanahe, kapilasid'dhamallikārjuna tānahe.