•  
  •  
  •  
  •  
Index   ವಚನ - 31    Search  
 
ಅಚ್ಚೊತ್ತಿದಂತೆ ಒಚ್ಚತಗೊಂಡರು ಬಸವಣ್ಣ ಮೊದಲಾದ ಪುರಾತರೆಲ್ಲ. ಸೂರೆಗೊಂಡರಯ್ಯಾ ನಿಮ್ಮ ಪ್ರಸಾದ ಭಂಡಾರವ. ಅಲ್ಲಿಯ ಶೇಷವೆನಗಾದರೆ ಅವರಂತೆ ಆನಪ್ಪೆನು ಇಲ್ಲದಿದ್ದಡೆ ಮುನ್ನಿನಂತೆ ಅಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Accottidante occatagoṇḍaru basavaṇṇa modalāda purātarella. Sūregoṇḍarayyā nim'ma prasāda bhaṇḍārava. Alliya śēṣavenagādare avarante ānappenu illadiddaḍe munninante ayyā kapilasid'dhamallikārjunā.