•  
  •  
  •  
  •  
Index   ವಚನ - 51    Search  
 
ಅಪ್ರಮಾಣನು ಗುರು ಅನಪ್ರಮಾಣನು ಶಿಷ್ಯ ಅತ್ಯತಿಷ್ಠಾನಂದ ಜ್ಯೋತಿರ್ಮಯ ಇಂತಪ್ಪ ಗುರುವಿನ ಆನಂದ ಮಠದೊಳಗೆ ನಿಶ್ಚಿಂತನಾದ ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Apramāṇanu guru anapramāṇanu śiṣya atyatiṣṭhānanda jyōtirmaya intappa guruvina ānanda maṭhadoḷage niścintanāda śiṣya kapilasid'dhamallikārjunā.