•  
  •  
  •  
  •  
Index   ವಚನ - 75    Search  
 
ಅಯ್ಯಾ, ನಿನ್ನ ಕೂಟದ ಸುಖದಲ್ಲಿ ನೀ ನಾನೆಂಬ ಸಂದಳಿದೆ ಅಯ್ಯಾ. ಮೇಲೆ ಬಿದ್ದ ಮಸಿಯನ್ನು ಅರಿಯದೆ ಕೂಟದಲ್ಲಿ ತಾಮಸಿಯಾದೆನಯ್ಯಾ. ಕಾರುಣ್ಯಾಕರನೆ, ಕಪಿಲಸಿದ್ಧಮಲ್ಲಿನಾಥಯ್ಯಾ, ನಿರ್ನಾಮವಾಗಿ ನಿತ್ಯವೆಯ್ದಿದೆ ತಂದೆ.
Transliteration Ayya, ninna kūṭada sukhadalli nī nānemba sandaḷide ayyā. Mēle bidda masiyannu ariyade kūṭadalli tāmasiyādenayyā. Kāruṇyākarane, kapilasid'dhamallināthayya, nirnāmavāgi nityaveydide tande.