•  
  •  
  •  
  •  
Index   ವಚನ - 98    Search  
 
ಅಯ್ಯಾ, ಬ್ರಾಹ್ಮಣಂಗೆ ಬ್ರತಂಗೊಟ್ಟು ಮುಂಜಿಗಟ್ಟಿ ಅಯ್ಯಾ, ಅಯ್ಯಾ, ಅಥರ್ವಣವೇದವನು ಬ್ರಾಹ್ಮಣಂಗೆ ಉಪದೇಶವ ಮಾಡುವಂದು ಅಲ್ಲಿ ಅವನ ಶಿರಸ್ಸ ನಿನ್ನ ಹಸ್ತಮಾಣಿಕವೆಂದು ಕಟ್ಟಿದೆ, ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Ayyā, brāhmaṇaṅge brataṅgoṭṭu mun̄jigaṭṭi ayya, ayyā, atharvaṇavēdavanu brāhmaṇaṅge upadēśava māḍuvadu alli avana śiras'sa ninna hastamāṇikavendu kaṭṭide, kapilasid'dhamallināthayya।