ವಚನ - 163     
 
ಆಧಾರಾಧೇಯ ಧರ್ಮಕೂಲಂ ನಮೋ, ಬಸವ ಬಸವಾ. `ಸ್ವಾದುಸಜ್ಜನಸಮಯಾಚಾರಂ' ನಮೋ, ಬಸವ ಬಸವಾ. `ಪ್ರಾಣಲಿಂಗಸಂಬಂಧಿತಂ' ನಮೋ, ಬಸವ ಬಸವಾ. `ಕಪಿಲಸಿದ್ಧಮಲ್ಲಿನಾಥಂ' ನಮೋ, ಬಸವ ಬಸವಾ.