•  
  •  
  •  
  •  
Index   ವಚನ - 218    Search  
 
ಆವನಾಗಿ ಒಬ್ಬನು ಬಾಯಿಗೆ ಬಂದಂತೆ ಬೈಗೆಯ, ಮೇಣುವಾತ ಬಂದು ಸ್ತುತಿಸುಗೆಯ. ಮನವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Āvanāgi obbanu bāyige bandante baigeya, mēṇuvāta bandu stutisugeya. Manavicchandavāgadondeyandadalippantappa nim'madondu samatāguṇa ennanendu bandu poddippudu hēḷā, kapilasid'dhamallikārjunā.