ವಚನ - 220     
 
ಆವಾವ ಕಾಲದೊಳು ದೇವಪೂಜೆಯ ಮಾಡು, ಮಾಡುವ ಸುಖವೆ ನೀನೆಯಯ್ಯಾ. ಜೀವಕಾಯಕ್ಕೆ ನೀ ಚೇಷ್ಟಿತನಾದೆಯಯ್ಯಾ, ಕಪಿಲಸಿದ್ಧಮಲ್ಲಿನಾಥಾ.