•  
  •  
  •  
  •  
Index   ವಚನ - 260    Search  
 
ಈ ಆಶೆಯೆಂಬುವಳು ಒಂದು ನಿಮಿಷಂ ಬರಿದಿರಲೀಯಳು; ಆರನಾದಡೆಣಿಸುತ್ತಿರ್ಪಳು. ಈ ಆಶೆಯೆಂಬ ಪಾತಕಿಯನೆಂದಿಂಗೆ ನೀಗಿ, ಎಂದು ನಿಮ್ಮೊಡಗೂಡಿ ಬೇರಾಗದಿಪ್ಪೆನೋ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ī āśayembuvaḷu ondu nimiṣa baridiralīyaḷu; āranādaḍeṇisuttirpaḷu. Ī āśayemba pātakiyanendiṅge nīgi, endu nim'moḍagūḍi bērāgadippenō enna kapilasid'dhamallikārjunā.