•  
  •  
  •  
  •  
Index   ವಚನ - 264    Search  
 
ಈರೈದು ಸೀಮೆಯಿಂದಾರಯ್ಯ ಬಂದಾರೆ, ಓರಂತೆ ಅವರುವನು ನೀನೆಂಬೆನು; ಕಾರುಣ್ಯಾಕರ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಅವರ ದ್ವಾರಕಿಂಕರನಾಗಿಯಾನಿಪ್ಪೆನು.
Transliteration Īraidu sīmeyindārayya bandāre, ōrante avaravanu nīnembenu; kāruṇyākara kapilasid'dhamallikārjunayya, avara dvārakiṅkaranāgiyānippenu.