ಎಣಿಕೆಯಿಲ್ಲದ ಘನವೆನ್ನ
ಕಣ್ಣ ಮುಂದೆ ತೋರುತ್ತಿದೆ, ಎಲೆ ಅಯ್ಯಾ.
ಇದ ಕಂಡು ಮನಕ್ಕೆ ಸಂತಸವಾಯಿತ್ತಯ್ಯಾ.
ಎಣಿಕೆಯಿಲ್ಲದ ಘನವ ಕರುಣಿಸಿದಡಾನು ಬದುಕುವೆನಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Eṇikeyillada ghanavenna
kaṇṇu munde tōruttide, ele ayyā.
Ida kaṇḍu manakke santasavāyittayyā.
Eṇikeyillada ghanava karuṇisidaḍānu badukuvenayyā,
kapilasid'dhamallināthayya।