•  
  •  
  •  
  •  
Index   ವಚನ - 291    Search  
 
ಎನ್ನದಿರು ಅನ್ಯವನು ಅನ್ಯ ತಾ ತನ್ನೊಳಗೆ ಬಿನ್ನಾಣವೇನು. ಲೋಕದ ಹೊರಗೆಯೂ ಅನ್ಯತ್ರವು ಬೇಡ, ತಾ ತನ್ನೊಳಗೆ ಬಿನ್ನಾಣದಿಂ ತಿಳಿದು ನೋಡು. ಸಮತೆಯೊಳಗೆ ಬೇರನ್ಯವೆ ಇಲ್ಲ, ತನ್ನೊಳಗೆ ಸರ್ವವೂ ಬಿನ್ನಾಣವೇನದರ ಪರಿ ಬೇರೇನು ಹೇಳಾ, ಸನ್ನುತವು ಸಮತೆಯ ಅನನ್ಯತವು ಆದರೆ ತನ್ನೊಳಗೆ ಸರ್ವವೂ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Ennadiru an'yavanu an'ya tā tannoḷage binnāṇavēnu. Lōkada horageyū an'yatravu bēḍa, tā tannoḷage binnāṇadiṁ tiḷidu nōḍu. Samateyoḷage bēran'yave illa, tannoḷage sarvavū binnāṇavēnadara pari bērēnu hēḷā, sannutavu samateya anan'yatavu ādare tannoḷage sarvavū kapilasid'dhamallikārjunayya.