ವಚನ - 308     
 
ಎರಡೆಂಟು ಗ್ರಾಮದಲ್ಲಿ ಚೌಮಠವ ಮನ್ನಿಸಿ ಆನಂದದಿಂದವರು ನಿತ್ಯರಯ್ಯಾ. ಧ್ಯಾನಸಮಾಧಿ ತಾನು ರೂಪಾದೊಡೆ ಅವರ ನೀನು ನೀನೆಯೆಂಬೆ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.