ಎಲೆ ಅಯ್ಯಾ, ಎಲೆ ನಲ್ಲ,
ನಿನ್ನ ಕೈಯ ಬಿಲ್ಲ ಗುಣವ ಕಂಡೆ ನಾನಯ್ಯ.
ಗುರಿ ಎರಡ ಕೊಂದಂಬನೆಸುವ
ಅದ ಒಂದೆಡೆಗೆ ಬರ ಹರಿಯ ಹುಟ್ಟ ಹರಿಯಲೆಸುವ
ವಿರಿಂಚನ ಬಿಡ! ಅಭಿನ್ನದಲೆಸುವ!
ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನು!
Transliteration Ele ayya, ele nalla,
ninna kaiya billa guṇava kaṇḍe nānayya.
Guri eraḍa kondambanesuva
ada ondeḍege bara hariya huṭṭa hariyalesuva
virin̄cana biḍa! Abhinnadalesuva!
Enna kapilasid'dhamallināthayyanu!