ಎಲೆ ಬಸವಾ, ಎಲೆ ಚೆನ್ನಬಸವಾ,
ಸಟೆ ಏಕೋನಿಷ್ಠೆಯಾಯಿತ್ತಯ್ಯಾ,
ದಿಟ ಪುಟ ಮುಕ್ತಿಯಾಯಿತ್ತಯ್ಯಾ,
`ಮತಿಕಾಲನಾಶಂ' ನಮೋ ಕಪಿಲಸಿದ್ಧಮಲ್ಲಿನಾಥಯ್ಯಾ,
ಬಸವಣ್ಣನಿಂದ ಪ್ರಾಣಲಿಂಗಸಂಬಂಧವಡಗಿತ್ತು.
Transliteration Ele basavā, ele cennabasavā,
saṭe ēkōniṣṭheyāyittayyā,
diṭa puṭa muktiyāyittayyā,
`matikālanāśaṁ' namō kapilasid'dhamallināthayya,
basavaṇṇaninda prāṇaliṅgasambandhavaḍagittu.