•  
  •  
  •  
  •  
Index   ವಚನ - 346    Search  
 
ಏಳೆಂಟು ಠಾವಿನಲಿ ಮಠವ ಶುದ್ಧವ ಮಾಡಿ ಧಾರುಣಿಯ ಸುದ್ದಿಯನು ಹದುಳಮಾಡಿ ಆರೈದು ಸಕಲ ನಿಷ್ಕಲದೊಳಗೆ ವೇದ್ಯ ಗೊಟ್ಟಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ēḷeṇṭu ṭhāvinali maṭhava śud'dhava māḍi dhāruṇiya suddiyanu haduḷamāḍi āraidu sakala niṣkaladoḷage vēdya gottāta guru kapilasid'dhamallikārjuna.