ಐವರ ಎನ್ನ ದುಃಖ,
ನಿನ್ನ ಅಡಿಮಸ್ತಕದಲೆ ಇದ್ದಲ್ಲಿ
ಹುಟ್ಟು ಹೊಂದಿಲ್ಲದೆ ಹೋಗು.
ಅಯ್ಯ, ನಿನ್ನ ದೆಸೆಗಱಸುತ್ತಲಿದ್ದೇನೆ
ಕವಿಲೆಯ ಕಂದನಂತೆ.
ನಾನಿದ್ದೇನೆಂದು ಬಾರಾ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Aivara enna dhukha,
ninna aḍimastakadalli iddalli
huṭṭu illadē hōgu.
Ayya, ninna desegalasuttaliddēne
kavileya kandanante.
Nāniddēnendu bārā kapilasid'dhamallikārjunā.