•  
  •  
  •  
  •  
Index   ವಚನ - 428    Search  
 
ಕಳವಳದ ಕಂದೆರವಿಗೊಳಗು ಮಾಡಿದಿರಿ. ಹಾ! ಹಾ! ಎಲೆ ಅಯ್ಯಾ, ಎನ್ನ ವಿಕಾರದಲ್ಲಿ ಗುರಿ ಮಾಡಿದಿರಯ್ಯಾ. ಕೋಪದ ಕಾಡುಗಿಚ್ಚಿಗೆ ಅಡವಿಯ ಗುರಿಮಾಡಿದಿರಿ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kaḷavaḷada kanderavigoḷagu māḍidiri. Hā! Hā! Ele ayya, enna vikāradalli guri māḍidirayyā. Kōpada kāḍugiccige aḍaviya gurimāḍidiri enna kapilasid'dhamallikārjunā.