•  
  •  
  •  
  •  
Index   ವಚನ - 434    Search  
 
ಕಾಮನನು ನೋಡಿದ ಕಂಗಳಲ್ಲಿ ನೋಡದೆ ಸೋಮನಯನದಿ ನೋಡಿ ಸಲಹು ತಂದೆ. ಕಾಮಾರಿಯಯ್ಯ ನೀನು, ಕಾಮಂಗೆ ಒಪ್ಪಿಸದಿರು ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kāmananu nōḍida kaṅgaḷalli nōḍade sōmanayanadi nōḍi salahu tande. Kāmāriyayya nīnu, kāmaṅge oppisadiru enna kapilasid'dhamallikārjunā.