•  
  •  
  •  
  •  
Index   ವಚನ - 436    Search  
 
ಕಾಮಸಂಗವನಳಿದು ಹೇಮದಿಚ್ಛೆಯ ತೊರೆದು, ನಿಮ್ಮ ನಾಮ ನೆಲೆಯಾಗಿಪ್ಪವರ ತೋರಾ, ಅಯ್ಯಾ ನಿಮ್ಮ ಧರ್ಮ ಕಪಿಲಸಿದ್ಧಮಲ್ಲಿಕಾರ್ಜುನಾ, ಅವರ ಪಾದವ ತೋರಿ ಬದುಕಿಸಯ್ಯಾ.
Transliteration Kāmasaṅgavanaḷidu hēmadiccheya toredu, nim'ma nāma neleyāgippavara tōrā, ayyā nim'ma dharma kapilasid'dhamallikārjunā, avara pādava tōri badukisayyā.