Index   ವಚನ - 462    Search  
 
ಕೂಟದ ಸುಖದಲ್ಲಿ ನೋಟ ಕಂಬೆಳಗಾಗೆ, ಬೇಟದಿಂ ದೆಸೆದೆಸೆವರಿದಳವ್ವೆ. ಅವನಿಪ್ಪ ಗೂಢವನು ನೀನಿರ್ದಾಡಿಸುತ್ತೆಲವೊ ನಿನ್ನನೆನ್ನಂಗದಲಿ ಕೊಲ್ಲದಿರ್ದಡೆ, ಕಪಿಲಸಿದ್ಧಮಲ್ಲಿಕಾರ್ಜುನನಹೆ.