•  
  •  
  •  
  •  
Index   ವಚನ - 539    Search  
 
ಜ್ಞಾನಕ್ರಿಯಾದಿಗಳಿಂದ ಲಿಂಗದಲ್ಲಿ ನಿಬ್ಬೆರಗಾದ ನೀಲಮ್ಮನ ಪಾದದ ಕಂದ ನಾನು, ಪಾದದ ದಾಸ ನಾನು, ಪಾದದ ಪಾದುಕೆ ನಾನು, ಪಾದುಕೆಯ ಧೂಳಿ ನಾನು, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Jñānakriyādigaḷinda liṅgadalli nibberagāda nīlam'mana pādada kanda nānu, pādada dāsa nānu, pādada pāduke nānu, pādukeya dhūḷi nānu, kapilasid'dhamallikārjunā.