•  
  •  
  •  
  •  
Index   ವಚನ - 573    Search  
 
ತನುತ್ರಯದಲ್ಲಿ ಪ್ರವೇಶಿಸುವಾತ, ಮನತ್ರಯದಲ್ಲಿ ಸರ್ವಹಂತ, ಲೋಕ ಲೋಕಂಗಳೆಂಬಂಥ ಸೀಮೆಯಲ್ಲಿ ದಾತ ಸ್ವಾತಂತ್ರನೆ ತಾನೆ ಸಲೆಯಾರಾಧ್ಯವಾದಾತನೆಂದೆಂಬೆ. ಆತನೆ ಶರಣನೆಂದೆಂಬೆ, ಆತನೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬೆ.
Transliteration Tanutrayadalli pravēśisuvāta, manatrayadalli sarvahanta, lōka lōkaṅgaḷembantha sīmeyalli dāta svātantrane tāne saleyārādhyavādātanendembe. Ātane śaraṇanendembe, ātane kapilasid'dhamallikārjunanembe.