•  
  •  
  •  
  •  
Index   ವಚನ - 575    Search  
 
ತನು ತುಂಬಿ ದಕ್ಷಿಣೆಯ ಮಾಡಿ ಒಂದು ಕೋಟಿ ಮಾನವರಿಗೆ ಇಚ್ಛಾಭೋಜನವನಿಕ್ಕಿ ನಿರ್ಮಳಮನಭಕ್ತಿಯಿಂದ ಒಂದು ಸಿಂಪುದಕದಿಂದ ಅಯಿದೆರಡು ಪುಷ್ಪದಿಂದ ಲಿಂಗಪುರುಷನ ಮಿಗಿಲಿಂದ! ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Tanu tumbi dakṣiṇeya māḍi ondu kōṭi mānavarige icchābhōjanavanikki nirmaḷamanabhaktiyinda ondu simpudakadinda ayideraḍu puṣpadinda liṅgapuruṣana migilinda! Kapilasid'dhamallikārjunayya.