•  
  •  
  •  
  •  
Index   ವಚನ - 582    Search  
 
ತನುಮುಖ ತಾನೆ ಎಂಬ ಯೋಗದ ಹೊಲಬನರಿದವರು ಅತ್ತಲೂ ಚರಿಸುವರು ಇತ್ತಲೂ ಚರಿಸುವರು ಪರಮಾರ್ಥವ ಮಿಂಚಿನ ರವೆ ರವೆಯಂತೆ ಅಪ್ಪುವರಡಗುವರಯ್ಯ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Tanumukha tāne emba yōgada holabanaridavaru attalū carisuvaru ittalū carisuvaru paramārthava min̄cina rave raveyante appuvaraḍaguvarayya enna kapilasid'dhamallikārjunā.