•  
  •  
  •  
  •  
Index   ವಚನ - 626    Search  
 
ದಾಯ ಬಣ್ಣ ಲೀಯವಾಗಿ ಮೇಲೆ ಮುಗ್ಧೆಯ ಕೂಟ. ಆರೂಢದಾಧಿಕ್ಯ ಸ್ಥಾನ ಆರಾರಲ್ಲಿ ಅನುಮಾನಿಸದೆ ಮೀರಿ ಮೂವತ್ತಾರ ಕಳೆದು ತೋರಿದ ಸಂಯೋಗಕ್ಕಾನು ಬೆರಗಾದೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Dāya baṇṇa līyavāgi mēle mugdheya kūṭa. Ārūḍhadādhikya sthāna ārādharalli anumānisade mīri mūvattāra kaḷedu tōrida sanyōgakkanu beragādenayyā kapilasid'dhamallikārjunā.