•  
  •  
  •  
  •  
Index   ವಚನ - 647    Search  
 
ದೇವರು ಕೈವೀಸಲಿಕೆ ಅವರಿವರೆನ್ನೆ ಕಂಡಯ್ಯಾ! ನೆಲೆಗೊಳ್ಳಲೀಯದು ಮೊಲೆಗಳಲೆಸೆವೆ ನೀ ಅಯ್ಯಾ! ಭಾಷೆಯಾಳು ಕಾಮನು. ಕಪಿಲಸಿದ್ಧಮಲ್ಲಿನಾಥನೆಸರ ಹೇಳಿದವರನೆಸುವನಯ್ಯಾ.
Transliteration Dēvaru kaivīsalike avarivarenne kaṇḍayya! Nelegoḷḷalīyadu molegaḷaleseve nī ayyā! Bhāṣeyāḷu kāmanu. Kapilasid'dhamallināthanesara hēḷidavaranesuvanayya.