•  
  •  
  •  
  •  
Index   ವಚನ - 657    Search  
 
ಧರೆಯಗಲದ ಜಲವು ಕರಣೇಂದ್ರಿಯಗುಣವು ತರತರದ ತೇಜದ ತೆರೆಯು ಬಂದು ಪರಿಭವದ ತಡಿಗೆ ಹಾಕದ ಮುನ್ನ ಮೃಡನೆ ನೀ ಕೈಗುಡಯ್ಯ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Dhareyagaḷa jalavu karaṇēndriyaguṇavu taratarada tējada tereyu bandu paribhavada taḍige hākada munna mr̥ḍane nī kaiguḍayya, kapilasid'dhamallikārjunā.