•  
  •  
  •  
  •  
Index   ವಚನ - 670    Search  
 
ನಮ್ಮ ನಲ್ಲನೂ ನಾವೂ ನೆರೆವಲ್ಲಿ ಅವ ಬಂದು ಝುಳಪಿಸುವ ಹಾಹಾ ಯ್ಯಾ ಯ್ಯಾ ಯ್ಯಾ. ಅವಗೆ ನಿಮಗೆ ಮತ್ಸರವುಂಟು. ಆತನ ಕೈಕಾಲ ಛೇದಿಸಿ ನಾವು ನಿಶ್ಚಿಂತದಿ ಮನೆಗೆ ಹೋಹ ಬಾರಾ ಬಾರಾ ಎಂದಳು ಕಪಿಲಸಿದ್ಧಮಲ್ಲಿನಾಥಯ್ಯನ.
Transliteration Nam'ma nallanū nāvū nerevalli ava bandu jhuḷapisuva hāhā yyā yyā yyā. Avage nimage matsaravuṇṭu. Ātana kaikāla chēdisi nāvu niścintadi manege hōha bārā bārā endaḷu kapilasid'dhamallināthayyana.