ವಚನ - 680     
 
ನಾನಾ ವಿಧದ ಶುದ್ಧ ಸಿದ್ಧ ಪ್ರಸಿದ್ಧದಾ ಸಾರವನು ಉಂಡು ತಾ ಗುರುವಾದನೈ ಧಾರುಣೋದ್ಧಾರದಲಿ ಅತ್ಯಂತ ಕಳೆಯ ಇರಿಸಿದಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನಾ.