ನಿಟಿಲಾ [ಕ್ಷಾರ] ಕಾರ ಕರಣಿಕಂ ಭವಾ ಬಸವ ಬಸವಾ,
ನಿಜತತ್ವಜ್ಞಾನ [ತನು] ಬಸವ ಬಸವಾ,
ಕಪಿಲಸಿದ್ಧಮಲ್ಲಿನಾಥಯ್ಯಾ,
ಬಸವಣ್ಣನಿಂದ ನಿಮ್ಮ ಪ್ರಾಣಂಗವ ಕಂಡೆನಯ್ಯಾ.
Transliteration Niṭilā [kṣāra] kāra karaṇikaṁ bhavā basava basavā,
nijatatvajñāna [tanu] basava basavā,
kapilasid'dhamallināthayya,
basavaṇṇaninda nim'ma prāṇaṅgava kaṇḍenayyā.