•  
  •  
  •  
  •  
Index   ವಚನ - 698    Search  
 
ನಿನ್ನನಾರು ಬಲ್ಲರು ಎನ್ನವರಲ್ಲದೆ? ಅಂದು ನೀನು ಅನಾಹತಲೋಕದಲ್ಲಿ ದೇಶಿಕನಾಗಿ ಇರಲಾಗಿ ನಿನ್ನನೆನ್ನವರು ಸಲಹರೆ? ನೀನು ಶುದ್ಧ ಸಿದ್ಧ ಧವಳದಲಿ ಬಂದಡೆ ನಿನ್ನೊಡನೆ ಬಂದು ಊಡಿಸಿದರೆಮ್ಮ[ವರು] ................................... [ಕಪಿಲಸಿದ್ಧಮಲ್ಲಿಕಾರ್ಜುನಾ].
Transliteration Ninnanāru ballaru ennavarallade? Andu nīnu anāhatalōkadalli dēśikanāgi iralāgi ninnanennavaru salahare? Nīnu śud'dha sid'dha dhavaḷadali bandaḍe ninnoḍane bandu ūḍisidarem'ma[varu] ................................... [Kapilasid'dhamallikārjunā].