ವಚನ - 702     
 
ನಿನ್ನಾಜ್ಞೆಯಿಂದ ಲೋಕ ಒಪ್ಪಿಪ್ಪುದಯ್ಯಾ, ತಂದೆ. ಬಸವಣ್ಣನಾಜ್ಞೆಯಿಂದ ನೀನಿಪ್ಪೆಯಾಗಿ, ಅನಿಮಿಷಾನಂದದಲ್ಲಿ ಬಸವಾಕ್ಷರತ್ರಯ ಗುರು ಬಸವಮೂರ್ತಿ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.