•  
  •  
  •  
  •  
Index   ವಚನ - 720    Search  
 
ನೀಲಬಿಂದುವಿನಲ್ಲಿ ಲೋಲುಪ್ತರೆಲ್ಲರೂ ಆಲಸ್ಯವೇನವ್ವ ಅವನೆಡೆಗಳಲ್ಲಿ. ಬಾಲಕನ ಕನಸಿನ ಲೀಲೆ ತಾನಾದೊಡೆ ಆಲಸ್ಯವಿಲ್ಲವದು ಮುಂದೆ ತತ್ವಂಗಳ ಎರಡು ಮೂರನು ಐದನಾಲ್ಕು ಏಳನು ಎಂಟ ಏಕಮಾಡಿ ಕೂಡುವ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Nīlabinduvinalli lōluptarellarū ālasyavēnavva avaneḍegaḷalli. Bālakana kanasina līle tānādoḍe ālasyavillavadu munde tatvaṅgaḷa eraḍu mūranu aidanālku ēḷanu eṇṭa ēkamāḍi kūḍuva kapilasid'dhamallikārjunā.