ವಚನ - 738     
 
ನೋಡಿದಡೆ ಮೂರ್ತಿಯಾಗಿದೆ ಹಿಡಿದಡೆ ಬಯಲಾಗಿದೆ ನುಡಿದಡೆ ಬ್ರಹ್ಮ ಬಾಯದೆಗೆದಂತಿದೆ, ಶಿವ ಶಿವ! ಈ ಸುಳುಹು ಎನ್ನ ಪರಮಗುರು ಕಪಿಲಸಿದ್ಧಮಲ್ಲಿನಾಥನಲ್ಲದೆ ಮತ್ತೊಂದಾಗಲರಿಯದು.