•  
  •  
  •  
  •  
Index   ವಚನ - 743    Search  
 
ಪಟ್ಟಣವೈದು ವಳೆಯ ಹದಿನಾಲ್ಕು ಅಗಳೆ ಕೆಸರು ಘಾತ ಗಾಜರು ಮೂವರು. ಇಪ್ಪತ್ತೈದು ಮಂದಿ ತಳವಾರರು ಸಮಗೂಡದೆ ಹೋರುತ್ತೈದಾರೆ. ಗಾಜರು ಮೂವರು ಒಬ್ಬರಾಗಿ ಕೋಟೆ ಬಿದ್ದು ಕೆಸರರತು ಇಪ್ಪತ್ತೈದು ಮಂದಿ ತಳವಾರರ ಮೂಲ ನಾಶವಂ ಮಾಡಿದರೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಗೆ ಕಟ್ಟುವೆ ಸ್ಥಿರಪಟ್ಟ
Transliteration Paṭṭaṇavaidu vaḷeya hadinālku agaḷe kesaru ghāta gājaru mūvaru. Ippattaidu mandi taḷavāraru samagūḍade hōruttaidāre. Gājaru mūvaru obbarāgi kōṭe biddu kesararatu ippattaidu mandi taḷavārara mūla nāśavaṁ māḍidare kapilasid'dhamallikārjunayyage kaṭṭuve sthirapaṭṭa