•  
  •  
  •  
  •  
Index   ವಚನ - 746    Search  
 
ಪದವ ಬಯಸರು ಅವರು ಫಲವ ಬಯಸರು ಅವರು ಹದುಳದಿಂದಿಪ್ಪರೈ ಫಲಪದವು ಹೊದ್ದದೆ. ಶಶಿಧರನೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಸಹಲೋಕವೆ ಅವರು ಇದ್ದ ಲೋಕ.
Transliteration Padava bayasaru avaru phalava bayasaru avaru haduḷadindipparai phalapadavu hoddade. Śaśidharane kapilasid'dhamallikārjunayya sahalōkave avaru idda lōka.