ವಚನ - 764     
 
ಪೂಗಂಧವವಂಗೆ ಗಂಧವಾರಣೆ ಮಾಡಿ ತೋರುತ ಬರಲಿ. ಮೆಚ್ಚಿದನೆಂದು ಇವಳ ಕಂಡು ಅವ್ವ ಎಲ್ಲ ಗುಣ ಇವಳಲುಂಟೆಂದು ಮೆಚ್ಚಿ [ದೆ]ನೆಂದು ಕಪಿಲಸಿದ್ಧಮಲ್ಲಿನಾಥನೊಲಿದು ನೆರದರೆ ಕಾಮಿಯಾದೆನಗೆಯವ್ವಾ.