ಪ್ರಾಪಂಚಿಕ ಸೀಮೆಯ ಮೀರಿದ ಭೇದವ,
ಆನಂದ ಸ್ಥಾನದ ಆಂದೋಳವ,
ಆರರ ಕರಣಂಗಳ ತೋರುವ
ಅಜ್ಞಾನವ ಮೀರಿದೆ ಮಧ್ಯಮದಲ್ಲಿ
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Prāpan̄cika sīmeya mīrida bhēdava,
ānanda sthānada āndōḷava,
ārara karaṇaṅgaḷa tōruva
ajñānava mīride madhyamadalli
kapilasid'dhamallikārjunā.